ಅಕೇಟೀಸ್ 
ವರ್ಜಿಲ್ ಕವಿಯ ಲ್ಯಾಟಿನ್ ಭಾಷೆಯ ಮಹಾಕಾವ್ಯ ಈನಿಯಡ್ನಲ್ಲಿ ಬರುವ ನಾಯಕ ಈನಿಯಸ್ಸನ ಸಂಗಡಿಗ, ನಿಷ್ಠಾವಂತ ಸ್ನೇಹಿತ.  ಫೈಡಸ್ ಅಕೇಟೀಸ್ ಎನ್ನುವುದು ನಿಷ್ಠಾವಂತನೂ ಆಸಕ್ತನೂ ಆದ ಸಂಗಡಿಗನನ್ನು ಕುರಿತು ಹೇಳುವ ಲೋಕರೂಢಿಯ ಮಾತಾಗಿದೆ.		

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ